17 lines
4.2 KiB
Properties
17 lines
4.2 KiB
Properties
# This Source Code Form is subject to the terms of the Mozilla Public
|
||
# License, v. 2.0. If a copy of the MPL was not distributed with this
|
||
# file, You can obtain one at http://mozilla.org/MPL/2.0/.
|
||
|
||
readError = %S ಅನ್ನು ಉಳಿಸಲಾಗಿಲ್ಲ,ಏಕೆಂದರೆ ಆಕರ ಕಡತವನ್ನು ಓದಲಾಗಿಲ್ಲ.\n\nಸ್ವಲ್ಪ ಸಮಯದ ನಂತರ ಮರಳಿ ಪ್ರಯತ್ನಿಸು, ಅಥವ ಪರಿಚಾರಕ ವ್ಯವಸ್ಥಾಪಕನನ್ನು ಮರಳಿ ಸಂಪರ್ಕಿಸು.
|
||
writeError = %S ಅನ್ನು ಉಳಿಸಲಾಗಿಲ್ಲ, ಏಕೆಂದರೆ ಒಂದು ಅಜ್ಞಾತ ದೋಷ ಕಂಡುಬಂದಿದೆ.\n\nಬೇರೊಂದು ಸ್ಥಳಕ್ಕೆ ಉಳಿಸಲು ಪ್ರಯತ್ನಿಸು.
|
||
launchError = %S ಅನ್ನು ತೆರೆಯಲಾಗಿಲ್ಲ, ಏಕೆಂದರೆ ಒಂದು ಅಜ್ಞಾತ ದೋಷ ಕಂಡುಬಂದಿದೆ.\n\nಮೊದಲು ಡಿಸ್ಕ್‍ಗೆ ಉಳಿಸಲು ಪ್ರಯತ್ನಿಸಿ ಹಾಗು ನಂತರ ಕಡತವನ್ನು ತೆರೆಯಿರಿ.
|
||
diskFull = %S ಅನ್ನು ಉಳಿಸಲು ಡಿಸ್ಕ್‍ನಲ್ಲಿ ಸಾಕಷ್ಟು ಸ್ಥಳಾವಕಾಶವಿಲ್ಲ.\n\nಅನಗತ್ಯ ಕಡತಗಳನ್ನು ಡಿಸ್ಕ್‍ನಿಂದ ತೆಗೆದು ಹಾಕಿ ನಂತರ ಮರಳಿ ಪ್ರಯತ್ನಿಸಿ,ಅಥವ ಬೇರೊಂದು ಸ್ಥಳಕ್ಕೆ ಉಳಿಸಲು ಪ್ರಯತ್ನಿಸಿ.
|
||
readOnly = %S ಅನ್ನು ಉಳಿಸಲಾಗಿಲ್ಲ, ಏಕೆಂದರೆ ಡಿಸ್ಕ್, ಕಡತಕೋಶ, ಅಥವ ಕಡತವು ಬರೆಯದಂತೆ ನಿರ್ಬಂಧಿಸಲ್ಪಟ್ಟಿದೆ .\n\nಬರೆಯಲು ಶಕ್ತಗೊಳಿಸಿ ಹಾಗು ಮರಳಿ ಪ್ರಯತ್ನಿಸಿ, ಅಥವ ಬೇರೊಂದು ಸ್ಥಳದಲ್ಲಿ ಉಳಿಸಲು ಪ್ರಯತ್ನಿಸಿ.
|
||
accessError = %S ಅನ್ನು ಉಳಿಸಲಾಗಿಲ್ಲ, ಏಕೆಂದರೆ ಕಡತಕೋಶದ ವಿಷಯಗಳನ್ನು ನೀವು ಬದಲಾಯಿಸುವಂತಿಲ್ಲ.\n\nಕಡತಕೋಶದ ಗುಣಲಕ್ಷಣಗಳನ್ನು ಬದಲಾಯಿಸಿ ಹಾಗು ಮರಳಿ ಪ್ರಯತ್ನಿಸಿ, ಅಥವ ಬೇರೊಂದು ಸ್ಥಳದಲ್ಲಿ ಉಳಿಸಲು ಪ್ರಯತ್ನಿಸಿ.
|
||
SDAccessErrorCardReadOnly = ಕಡತವನ್ನು ಇಳಿಸಿಕೊಳ್ಳಲಾಗಿಲ್ಲ ಏಕೆಂದರೆ SD ಕಾರ್ಡ್ ಬಳಕೆಯಲ್ಲಿದೆ.
|
||
SDAccessErrorCardMissing = ಕಡತವನ್ನು ಇಳಿಸಿಕೊಳ್ಳಲಾಗಿಲ್ಲ ಏಕೆಂದರೆ SD ಕಾರ್ಡ್ ಕಾಣಿಸುತ್ತಿಲ್ಲ.
|
||
helperAppNotFound = %S ಅನ್ನು ಉಳಿಸಲಾಗಿಲ್ಲ, ಏಕೆಂದರೆ ಸಹವರ್ತಿ ಸಹಾಯಕ ಅನ್ವಯವು ಅಸ್ತಿತ್ವದಲ್ಲಿ. ನಿಮ್ಮ ಆದ್ಯತೆಯಲ್ಲಿನ ಸಹವರ್ತಿಯನ್ನು ಬದಲಾಯಿಸಿ.
|
||
noMemory = ನೀವು ಮನವಿ ಸಲ್ಲಿಸಿದ ಕಾರ್ಯವನ್ನು ನೆರವೇರಿಸಲು ಸಾಕಷ್ಟು ಮೆಮೊರಿಯು ಲಭ್ಯವಿಲ್ಲ.\n\nಕೆಲವೊಂದು ಅನ್ವಯವನ್ನು ತ್ಯಜಿಸಿ ನಂತರ ಮರಳಿ ಪ್ರಯತ್ನಿಸಿ.
|
||
title = %S ಅನ್ನು ಡೌನ್‍ಲೋಡ್ ಮಾಡಲಾಗುತ್ತಿದೆ
|
||
fileAlreadyExistsError = %S ಅನ್ನು ಉಳಿಸಲಾಗಿಲ್ಲ, ಏಕೆಂದರೆ '_ಕಡತಗಳು' ಕೋಶದ ಹೆಸರಿನ ಒಂದು ಕಡತವು ಈಗಾಗಲೆ ಅಸ್ತಿತ್ವದಲ್ಲಿ .\n\nಅಥವ ಬೇರೊಂದು ಸ್ಥಳದಲ್ಲಿ ಉಳಿಸಲು ಪ್ರಯತ್ನಿಸಿ.
|
||
fileNameTooLongError = %S ಅನ್ನು ಉಳಿಸಲಾಗಿಲ್ಲ,ಏಕೆಂದರೆ ಕಡತದ ಹೆಸರು ಬಹಳ ಉದ್ದವಾಗಿದೆ.\n\nಒಂದು ಚಿಕ್ಕ ಕಡತ ಹೆಸರಿನ ಮೂಲಕ ಮರಳಿ ಪ್ರಯತ್ನಿಸಿ.
|