trisquel-icecat/icecat/l10n/kn/dom/chrome/appstrings.properties

34 lines
8.3 KiB
Properties
Raw Blame History

This file contains invisible Unicode characters

This file contains invisible Unicode characters that are indistinguishable to humans but may be processed differently by a computer. If you think that this is intentional, you can safely ignore this warning. Use the Escape button to reveal them.

# This Source Code Form is subject to the terms of the Mozilla Public
# License, v. 2.0. If a copy of the MPL was not distributed with this
# file, You can obtain one at http://mozilla.org/MPL/2.0/.
malformedURI2 = ದಯವಿಟ್ಟು URL ಸರಿಯಿದೆಯೇ ಎಂದು ಪರೀಕ್ಷೀಸಿ ಮತ್ತು ಮರಳಿ ಪ್ರಯತ್ನಿಸಿ.
fileNotFound = ಕಡತ %S ವು ಕಂಡುಬಂದಿಲ್ಲ. ದಯವಿಟ್ಟು ಸ್ಥಳವನ್ನು ಪರೀಕ್ಷಿಸಿ ಹಾಗು ಮತ್ತೊಮ್ಮೆ ಪ್ರಯತ್ನಿಸಿ.
fileAccessDenied = %S ನಲ್ಲಿನ ಕಡತವನ್ನು ಓದಲಾಗುವುದಿಲ್ಲ.
# %S is replaced by the uri host
dnsNotFound2 = %S ವು ಕಂಡು ಬಂದಿಲ್ಲ. ದಯವಿಟ್ಟು ಹೆಸರನ್ನು ಪರೀಕ್ಷಿಸಿ ಹಾಗು ಇನ್ನೊಮ್ಮೆ ಪ್ರಯತ್ನಿಸಿ.
unknownProtocolFound = ಈ ಕೆಳಗಿರುವ ಯಾವುದೋ ಒಂದು (%S) ನೊಂದಣಿಯಾಗದ ಪ್ರೋಟೋಕೋಲ್ ಅಥವಾ ಈ ಪರಿಸ್ಥಿತಿಯಲ್ ಅದನ್ನು ಅನುಮತಿಸಲಾಗಿಲ್ಲ.
connectionFailure = %S ಅನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಸಂಪರ್ಕವನ್ನು ನಿರಾಕರಿಸಲ್ಪಟ್ಟಿದೆ.
netInterrupt = %S ಗೆ ಸಂಪರ್ಕವು ಅನಿರೀಕ್ಷಿತವಾಗಿ ಅಂತ್ಯಗೊಂಡಿದೆ. ಒಂದಿಷ್ಟು ಮಾಹಿತಿಯು ವರ್ಗಾಯಿಸಲ್ಪಟ್ಟಿರಬಹುದು.
netTimeout = %S ಅನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಕಾರ್ಯಾಚರಣೆಯ ಅವಧಿ ಅಂತ್ಯಗೊಂಡಿದೆ.
redirectLoop = ಈ URL ಗಾಗಿನ ಮರಳಿ ನಿರ್ದೇಶಿಸುವ ಮಿತಿಯನ್ನು ತಲುಪಿದೆ.  ಅಪೇಕ್ಷಿತ ಪುಟವನ್ನು ಲೋಡ್ ಮಾಡಲಾಗುತ್ತಿಲ್ಲ.  ಇದು ನಿರ್ಬಂಧಿಸಲಾದ ಕುಕಿಗಳ ಕಾರಣದಿಂದ ಆಗಿರಬಹುದು.
confirmRepostPrompt = ಈ ಪುಟವನ್ನು ತೋರಿಸಲು, ಈ ಹಿಂದೆ ನಿರ್ವಹಿಸಲಾದ ಯಾವುದೆ ಕಾರ್ಯವನ್ನು (ಹುಡುಕಾಟ ಅಥವ ಅನುಕ್ರಮದ ಖಚಿತಪಡಿಕೆ) ಮರುಕಳಿಸುವಂತಹ ಮಾಹಿತಿಯನ್ನು ಮತ್ತೊಮ್ಮೆ ಕಳಿಸುವಂತಿರಬೇಕು.
resendButton.label = ಮತ್ತೊಮ್ಮೆ ಕಳುಹಿಸು
unknownSocketType = ವೈಯಕ್ತಿಕ ಸುರಕ್ಷತಾ ವ್ಯವಸ್ಥಾಪಕವನ್ನು (PSM)ಅನುಸ್ಥಾಪಿಸಿದ ಹೊರತು ಈ ದಸ್ತಾವೇಜನ್ನು ತೋರಿಸಲಾಗುವುದಿಲ್ಲ. PSM ಅನ್ನು ಡೌನ್‍ಲೋಡ್‍ ಮಾಡಿ ಅನುಸ್ಥಾಪಿಸಿ ನಂತರ ಮತ್ತೊಮ್ಮೆ ಪ್ರಯತ್ನಿ ಸಿ, ಇಲ್ಲವೆ ನಿಮ್ಮ ಗಣಕ ವ್ಯವಸ್ಥಾಪಕರನ್ನು ಸಂಪರ್ಕಿಸಿ.
netReset = ದಸ್ತಾವೇಜು ಯಾವುದೆ ಮಾಹಿತಿಯನ್ನು ಹೊಂದಿಲ್ಲ.
notCached = ಈ ದಸ್ತಾವೇಜು ಈಗ ಲಭ್ಯವಿಲ್ಲ.
netOffline = ಆಫ್‍ಲೈನ್‍ನಲ್ಲಿದ್ದಾಗ ಈ ದಸ್ತಾವೇಜನ್ನು ತೋರಿಸಲಾಗುವುದಿಲ್ಲ. ಆನ್‍ಲೈನಿಗೆ ತೆರಳಲು, ಕಡತ ಮೆನ್ಯುವಿನಲ್ಲಿರುವ ಆಫ್‍ಲೈನ್‍ನಲ್ಲಿ ಕೆಲಸ ಮಾಡು ಅನ್ನು ಗುರುತು ಹಾಕದಿರಿ.
isprinting = ದಸ್ತಾವೇಜನ್ನು ಮುದ್ರಿಸುವಾಗ ಅಥವ ಮುದ್ರಣ ಮುನ್ನೋಟದಲ್ಲಿದ್ದಾಗ ಅದನ್ನು ಬದಲಾಯಿಸಲಾಗುವುದಿಲ್ಲ.
deniedPortAccess = ಒದಗಿಸಲಾದ ಸಂಪರ್ಕಸ್ಥಾನ ಸಂಖ್ಯೆಗೆ ಅನುಮತಿಯನ್ನು ಸುರಕ್ಷತಾ ಕಾರಣಗಳಿಂದಾಗಿ ನಿರಾಕರಿಸಲಾಗಿದೆ.
proxyResolveFailure = ನೀವು ಸಂರಚಿಸಿದ ಪ್ರಾಕ್ಸಿ ಪರಿಚಾರಕವು ಕಂಡು ಬಂದಿಲ್ಲ. ನಿಮ್ಮ ಪ್ರಾಕ್ಸಿ ಸಿದ್ಧತೆಗಳನ್ನು ಪರೀಕ್ಷಿಸಿ ನಂತರ ಮತ್ತೊಮ್ಮೆ ಪ್ರಯತ್ನಿಸಿ.
proxyConnectFailure = ನೀವು ಸಂರಚಿಸಿದ ಪ್ರಾಕ್ಸಿ ಪರಿಚಾರಕದೊಂದಿಗೆ ಸಂಪರ್ಕಿಸಲು ಪ್ರಯತ್ನಿಸಿದಾಗ ಸಂಪರ್ಕವು ನಿರಾಕರಿಸಲ್ಪಟ್ಟಿದೆ. ದಯವಿಟ್ಟು ನಿಮ್ಮ ಪ್ರಾಕ್ಸಿ ಸಿದ್ಧತೆಗಳನ್ನು ಪರೀಕ್ಷಿಸಿ ನಂತರ ಮತ್ತೊಮ್ಮೆ ಪ್ರಯತ್ನಿಸಿ.
contentEncodingError = ನೀವು ನೋಡಲು ಪ್ರಯತ್ನಿಸುತ್ತಿರುವ ಪುಟವನ್ನು ತೋರಿಸಲು ಸಾಧ್ಯವಿಲ್ಲ ಏಕೆಂದರೆ ಅದು ಒಂದು ಅಮಾನ್ಯವಾದ ಅಥವ ಬೆಂಬಲವಿಲ್ಲದ ಕಂಪ್ರೆಶನ್ ವಿಧಾನವನ್ನು ಬಳಸುತ್ತದೆ.
unsafeContentType = ನೀವು ನೋಡಲು ಪ್ರಯತ್ನಿಸುತ್ತಿರುವ ಪುಟವನ್ನು ತೋರಿಸಲು ಸಾಧ್ಯವಾಗಿಲ್ಲ ಏಕೆಂದರೆ ಅದನ್ನು ಹೊಂದಿರುವ ಕಡತದ ಬಗೆಯು ಸುರಕ್ಷಿತವಲ್ಲದ್ದಾಗಿದೆ. ದಯವಿಟ್ಟು ಈ ತೊಂದರೆಯ ಬಗ್ಗೆ ತಿಳಿಸಲು ಜಾಲತಾಣದ ಮಾಲಿಕರನ್ನು ಸಂಪರ್ಕಿಸಿ.
malwareBlocked = %S ಒಂದು ಧಾಳಿಕಾರಕ ತಾಣವೆಂದು ವರದಿ ಮಾಡಲ್ಪಟ್ಟಿದೆ ಹಾಗು ನಿಮ್ಮ ಸುರಕ್ಷತಾ ಆದ್ಯತೆಗಳಿಗನುಸಾರವಾಗಿಅದು ನಿರ್ಬಂಧಿಸಲ್ಪಟ್ಟಿದೆ.
unwantedBlocked = %S ಅವಶ್ಯವಲ್ಲದ ತಂತ್ರಾಂಶಗಳನ್ನು ಒದಗಿಸುವ ತಾಣವೆಂದು ವರದಿ ಮಾಡಲ್ಪಟ್ಟಿದೆ ಹಾಗು ಇದನ್ನು ನಿಮ್ಮ ಸುರಕ್ಷತಾ ಆದ್ಯತೆಗಳಿಗನುಸಾರವಾಗಿ ನಿರ್ಬಂಧಿಸಲ್ಪಟ್ಟಿದೆ.
deceptiveBlocked = %S ನಲ್ಲಿನ ಈ ಜಾಲ ಪುಟವು ಒಂದು ವಂಚಕ ತಾಣದ್ದೆಂದು ವರದಿಯಾಗಿದೆ ಮತ್ತು ನಿಮ್ಮ ಸುರಕ್ಷತಾ ಆದ್ಯತೆಗಳ ‍ಅನುಸಾರವಾಗಿ ಇದನ್ನು ನಿರ್ಬಂಧಿಸಲಾಗಿದೆ.
cspBlocked = ಈ ಪುಟವನ್ನು ಈ ಬಗೆಯಲ್ಲಿ ಲೋಡ್‌ ಆಗದಂತೆ ತಡೆಯುತ್ತಿರುವ ಒಂದು ವಿಷಯ ಸುರಕ್ಷತಾ ನಿಯಮವನ್ನು ಇದು ಹೊಂದಿದೆ.
corruptedContentErrorv2 = %S ನಲ್ಲಿನ ಈ ತಾಣ ಸರಿಪಡಿಸಲಾಗದ ನೆಟ್‌ವರ್ಕ್ ಪ್ರೋಟೋಕೋಲ್ ಉಲ್ಲಂಘನೆಯನ್ನು ಅನುಭವಿಸಿದೆ.
sslv3Used = %S ಮೇಲೆ ನಿಮ್ಮ ಡೇಟಾ ಸುರಕ್ಷತೆಯ ಬಗ್ಗೆ ಭರವಸೆಯನ್ನು ನೀಡಲು ಸಾಧ್ಯವಿಲ್ಲ ಏಕಂದರೆ ಇದು SSLv3 ಬಳಸುತ್ತಿದ್ದು, ಇದು ಸುರಕ್ಷತೆ ಕೊರತೆ ಇರುವ ಪ್ರೋಟೋಕೋಲ್ ಆಗಿದೆ.
weakCryptoUsed = %S ನ ಮಾಲಿಕ ಅವರ ಜಾಲತಾಣವನ್ನು ಸರಿಯಾಗಿ ಸಂರಚಿಸಿಲ್ಲ. ನಿಮ್ಮ ಮಾಹಿತಿಯನ್ನು ಕಳ್ಳತನದಿಂದ ಸುರಕ್ಷಿತವಾಗಿರಿಸಲು ಈ ಜಾಲತಾಣದೊಂದಿಗೆ ಸಂಪರ್ಕವನ್ನು ಏರ್ಪಡಿಸಿಲ್ಲ.
inadequateSecurityError = ಈ ಜಾಲತಾಣ ಅಸಮರ್ಪಕ ಹಂತದ ಸುರಕ್ಷತೆಯನ್ನು ನಿವಾರಿಸಲು ಪ್ರಯತ್ನಿಸಿತು.