trisquel-icecat/icecat/l10n/kn/browser/chrome/overrides/appstrings.properties

39 lines
8.4 KiB
Properties
Raw Blame History

This file contains ambiguous Unicode characters

This file contains Unicode characters that might be confused with other characters. If you think that this is intentional, you can safely ignore this warning. Use the Escape button to reveal them.

# This Source Code Form is subject to the terms of the Mozilla Public
# License, v. 2.0. If a copy of the MPL was not distributed with this
# file, You can obtain one at http://mozilla.org/MPL/2.0/.
fileNotFound = ಫೈರ್ಫಾಕ್ಸ್‍ ಗೆ %S ನಲ್ಲಿ ಕಡತವನ್ನು ಹುಡುಕಲಾಗಿಲ್ಲ
fileAccessDenied = %S ನಲ್ಲಿನ ಕಡತವನ್ನು ಓದಲಾಗುವುದಿಲ್ಲ.
# %S is replaced by the uri host
unknownProtocolFound = ಈ ವಿಳಾಸವನ್ನು ಹೇಗೆ ತೆರೆಯಬೇಕು ಎಂದು ಫೈರ್‌ಫಾಕ್ಸಿಗೆ ತಿಳಿದಿಲ್ಲ, ಏಕೆಂದರೆ ಈ ಕೆಳಗಿನ ಪ್ರೊಟೊಕಾಲ್‌ಗಳಲ್ಲಿ (%S) ಒಂದು ಯಾವುದೆ ಪ್ರೊಗ್ರಾಮ್‌ಗೆ ಸಂಬಂಧಿಸಿಲ್ಲ ಅಥವ ಈ ಸನ್ನಿವೇಶದಲ್ಲಿ ಅದಕ್ಕೆ ಅನುಮತಿ ಇಲ್ಲ.
connectionFailure = ಫೈರ್ಫಾಕ್ಸ್‍ %S ನಲ್ಲಿನ ಒಂದು ಪರಿಚಾರಕಕ್ಕೆ ಸಂಪರ್ಕ ಸಾಧಿಸಲಾಗಿಲ್ಲ .
netInterrupt = ಪುಟವು ಲೋಡ್‍ ಆಗುವಾಗ %Sಕ್ಕೆ ಸಂಪರ್ಕವು ಅಡ್ಡಿಗೊಳಪಟ್ಟಿದೆ.
netTimeout = %Sದಲ್ಲಿನ ಪರಿಚಾರಕವು ಪ್ರತಿಸ್ಪಂದಿಸಲು ಬಹಳ ಸಮಯ ತೆಗೆದುಕೊಳ್ಳುತ್ತಿದೆ .
redirectLoop = ಪರಿಚಾರಕವು ಈ ವಿಳಾಸಕ್ಕಾಗಿನ ಮನವಿಯನ್ನು ಎಂದೆಂದಿಗೂ ಮುಗಿಯದ ರೀತಿಯಲ್ಲಿ ಮರಳಿ ನಿರ್ದೇಶಿಸುತ್ತಿರುವುದನ್ನು ಫೈರ್ಫಾಕ್ಸ್‍ ಹುಡುಕಿದೆ.
## LOCALIZATION NOTE (confirmRepostPrompt): In this item, dont translate "%S"
confirmRepostPrompt = ಈ ಪುಟವನ್ನು ತೋರಿಸಲು, ಈ ಹಿಂದೆ ನಿರ್ವಹಿಸಲಾದ ಯಾವುದೆ ಕಾರ್ಯವನ್ನು (ಹುಡುಕಾಟ ಅಥವ ಅನುಕ್ರಮದ ಖಚಿತಪಡಿಕೆ) ಮರುಕಳಿಸುವಂತಹ ಮಾಹಿತಿಯನ್ನು %S ಮತ್ತೊಮ್ಮೆ ಕಳಿಸುವಂತಿರಬೇಕು .
resendButton.label = ಮತ್ತೊಮ್ಮೆ ಕಳುಹಿಸು
unknownSocketType = ಫೈರ್ಫಾಕ್ಸ್‍ಗೆ ಪರಿಚಾರಕದೊಂದಿಗೆ ಹೇಗೆ ಸಂಪರ್ಕ ಹೊಂದಬೇಕು ಎಂದು ತಿಳಿದಿಲ್ಲ.
netReset = ಪುಟವು ಲೋಡ್‍ ಆಗುವಾಗ ಪರಿಚಾರಕದೊಂದಿಗಿನ ಸಂಪರ್ಕ ಮರಳಿ ಸ್ಥಾ ಪಿಸಲ್ಪಟ್ಟಿದೆ.
notCached = ಈ ದಸ್ತಾವೇಜು ಈಗ ಲಭ್ಯವಿಲ್ಲ.
netOffline = ಫೈರ್ಫಾಕ್ಸ್‍ ಪ್ರಸಕ್ತ ಆಫ್‍ಲೈನ್ ಕ್ರಮದಲ್ಲಿದೆ ಆದ್ದರಿಂದ ನೀವು ಜಾಲವನ್ನು ವೀಕ್ಷಿಸಲಾಗುವುದಿಲ್ಲ.
isprinting = ಮುದ್ರಿಸುವಾಗ ಅಥವ ಮುದ್ರಣದ ಮುನ್ನೋಟದಲ್ಲಿ ದಸ್ತಾವೇಜನ್ನು ಬದಲಾಯಿಸಲಾಗುವುದಿಲ್ಲ.
deniedPortAccess = ಈ ವಿಳಾಸವು ಸಾಮಾನ್ಯವಾಗಿ ಜಾಲ ವೀಕ್ಷಣೆಯನ್ನು ಹೊರತುಪಡಿಸಿ ಬೇರೆ ಕಾರ್ಯಗಳಿಗೆ ಬಳಸಲಾಗುವ ಒಂದು ಜಾಲಬಂಧ ಪೋರ್ಟನ್ನು ಬಳಸುತ್ತದೆ.ಫೈರ್ಫಾಕ್ಸ್ ನಿಮ್ಮ ಸುರಕ್ಷತೆಯ ದೃಷ್ಟಿಯಿಂದ ಮನವಿಯನ್ನು ರದ್ದು ಮಾಡಿದೆ.
proxyResolveFailure = ಫೈರ್ಫಾಕ್ಸ್‍ ಹುಡುಕಲಾಗದೆ ಇರುವ ಒಂದು ಪರಿಚಾರವನ್ನು ಬಳಸುವಂತೆ ಸಂರಚಿತಗೊಂಡಿದೆ.
proxyConnectFailure = ಫೈರ್ಫಾಕ್ಸ್ ಸಂಪರ್ಕಗಳನ್ನು ನಿರಾಕರಿಸುವ ಒಂದು ಪ್ರಾಕ್ಸಿ ಪರಿಚಾರಕವನ್ನು ಬಳಸುವಂತೆ ಸಂರಚಿತಗೊಂಡಿದೆ.
contentEncodingError = ನೀವು ನೋಡಲು ಪ್ರಯತ್ನಿಸುತ್ತಿರುವ ಪುಟವನ್ನು ತೋರಿಸಲು ಸಾಧ್ಯವಿಲ್ಲ ಏಕೆಂದರೆ ಅದು ಒಂದು ಅಮಾನ್ಯವಾದ ಅಥವ ಬೆಂಬಲವಿಲ್ಲದ ಸಂಕುಚನಾ (ಕಂಪ್ರೆಶನ್) ವಿಧಾನವನ್ನು ಬಳಸುತ್ತದೆ.
unsafeContentType = ನೀವು ನೋಡಲು ಪ್ರಯತ್ನಿಸುತ್ತಿರುವ ಪುಟವನ್ನು ತೋರಿಸಲು ಸಾಧ್ಯವಾಗಿಲ್ಲ ಏಕೆಂದರೆ ಅದನ್ನು ಹೊಂದಿರುವ ಕಡತದ ಬಗೆಯಸುರಕ್ಷಿತವಲ್ಲದ್ದಾಗಿದೆ. ದಯವಿಟ್ಟು ಈ ತೊಂದರೆಯ ಬಗ್ಗೆ ತಿಳಿಸಲು ಜಾಲತಾಣದ ಮಾಲಿಕರನ್ನು ಸಂಪರ್ಕಿಸಿ.
externalProtocolTitle = ಬಾಹ್ಯ ಪ್ರೋಟೋಕಾಲ್ ಮನವಿ
externalProtocolPrompt = %1$S: ಕೊಂಡಿಗಳನ್ನು ನಿಭಾಯಿಸಲು ಒಂದು ಬಾಹ್ಯ ಅನ್ವಯವನ್ನು ಆರಂಭಿಸಬೇಕು.\n\n\nಮನವಿ ಸಲ್ಲಿಸಿದ ಕೊಂಡಿ:\n\n%2$S\n\nಅನ್ವಯ: %3$S\n\n\nನೀವು ಈ ಮನವಿಯನ್ನು ನಿರೀಕ್ಷಿಸದಿದ್ದರೆ ಬಹುಷಃ ಅದು ಆ ಇನ್ನೊಂದು ಪ್ರೊಗ್ರಾಂನಲ್ಲಿನ ದೌರ್ಬಲ್ಯವನ್ನು ಬಳಸಿಕೊಳ್ಳುವ ಒಂದು ಪ್ರಯತ್ನವಾಗಿರಬಹುದು. ಅದು ಅಪಾಯಕಾರಿ ಅಲ್ಲವೆಂದು ನಿಮಗೆ ಖಾತರಿ ಇರದೆ ಹೋದಲ್ಲಿ ಈ ಮನವಿಯನ್ನು ರದ್ದ್ದು ಮಾಡಿ.\n
# LOCALIZATION NOTE (externalProtocolUnknown): The following string is shown if the application name can't be determined
externalProtocolUnknown = <ಅಜ್ಞಾತ>
externalProtocolChkMsg = ಈ ಬಗೆಯ ಎಲ್ಲಾ ಕೊಂಡಿಗಳಿಗೆ ನನ್ನ ಆಯ್ಕೆಯನ್ನು ನೆನಪಿಸು.
externalProtocolLaunchBtn = ಅನ್ವಯವನ್ನು ಆರಿಸು
malwareBlocked = %S ಒಂದು ಧಾಳಿಕಾರಕ ತಾಣವೆಂದು ವರದಿ ಮಾಡಲ್ಪಟ್ಟಿದೆ ಹಾಗು ನಿಮ್ಮ ಸುರಕ್ಷತಾ ಆದ್ಯತೆಗಳಿಗನುಸಾರವಾಗಿಅದು ನಿರ್ಬಂಧಿಸಲ್ಪಟ್ಟಿದೆ.
unwantedBlocked = %S ಅನವಶ್ಯ ತಂತ್ರಾಂಶಗಳನ್ನು ಒದಗಿಸುವ ತಾಣವೆಂದು ವರದಿ ಮಾಡಲ್ಪಟ್ಟಿದೆ ಹಾಗು ನಿಮ್ಮ ಸುರಕ್ಷತಾ ಆದ್ಯತೆಗಳಿಗನುಸಾರವಾಗಿ ಅದು ನಿರ್ಬಂಧಿಸಲ್ಪಟ್ಟಿದೆ.
deceptiveBlocked = %S ನಲ್ಲಿನ ಈ ಜಾಲ ಪುಟವು ಒಂದು ವಂಚಕ ತಾಣದ್ದೆಂದು ವರದಿಯಾಗಿದೆ ಮತ್ತು ನಿಮ್ಮ ಸುರಕ್ಷತಾ ಆದ್ಯತೆಗಳ ‍ಅನುಸಾರವಾಗಿ ಇದನ್ನು ನಿರ್ಬಂಧಿಸಲಾಗಿದೆ.
cspBlocked = ಈ ಪುಟವನ್ನು ಈ ಬಗೆಯಲ್ಲಿ ಲೋಡ್‌ ಆಗದಂತೆ ತಡೆಯುತ್ತಿರುವ ಒಂದು ವಿಷಯ ಸುರಕ್ಷತಾ ನಿಯಮವನ್ನು ಇದು ಹೊಂದಿದೆ.
corruptedContentErrorv2 = %S ನಲ್ಲಿನ ಈ ತಾಣ ಸರಿಪಡಿಸಲಾಗದ ನೆಟ್‌ವರ್ಕ್ ಪ್ರೋಟೋಕೋಲ್ ಉಲ್ಲಂಘನೆಯನ್ನು ಅನುಭವಿಸಿದೆ.
## LOCALIZATION NOTE (sslv3Used) - Do not translate "%S".
sslv3Used = IceCat %S ಮೇಲೆ ನಿಮ್ಮ ಡೇಟಾ ಸುರಕ್ಷತೆಯ ಬಗ್ಗೆ ಭರವಸೆಯನ್ನು ನೀಡಲು ಸಾಧ್ಯವಿಲ್ಲ ಏಕಂದರೆ ಇದು SSLv3 ಬಳಸುತ್ತಿದ್ದು, ಇದು ಸುರಕ್ಷತೆ ಕೊರತೆ ಇರುವ ಪ್ರೋಟೋಕೋಲ್ ಆಗಿದೆ.
inadequateSecurityError = ಈ ಜಾಲತಾಣ ಅಸಮರ್ಪಕ ಹಂತದ ಸುರಕ್ಷತೆಯನ್ನು ನಿವಾರಿಸಲು ಪ್ರಯತ್ನಿಸಿತು.